• English
    • Login / Register
    • ಮಾರುತಿ ಗ್ರಾಂಡ್ ವಿಟರಾ ಮುಂಭಾಗ left side image
    • ಮಾರುತಿ ಗ್ರಾಂಡ್ ವಿಟರಾ ಹಿಂಭಾಗ left view image
    1/2
    • Maruti Grand Vitara
      + 10ಬಣ್ಣಗಳು
    • Maruti Grand Vitara
      + 17ಚಿತ್ರಗಳು
    • Maruti Grand Vitara
    • Maruti Grand Vitara
      ವೀಡಿಯೋಸ್

    ಮಾರುತಿ ಗ್ರಾಂಡ್ ವಿಟರಾ

    4.5557 ವಿರ್ಮಶೆಗಳುrate & win ₹1000
    Rs.11.19 - 20.09 ಲಕ್ಷ*
    *ಹಳೆಯ ಶೋರೂಮ್ ಬೆಲೆ ನವ ದೆಹಲಿ
    view ಮಾರ್ಚ್‌ offer

    ಮಾರುತಿ ಗ್ರಾಂಡ್ ವಿಟರಾ ನ ಪ್ರಮುಖ ಸ್ಪೆಕ್ಸ್

    ಇಂಜಿನ್1462 cc - 1490 cc
    ground clearance210 mm
    ಪವರ್87 - 101.64 ಬಿಹೆಚ್ ಪಿ
    torque121.5 Nm - 136.8 Nm
    ಆಸನ ಸಾಮರ್ಥ್ಯ5
    ಡ್ರೈವ್ ಟೈಪ್ಫ್ರಂಟ್‌ ವೀಲ್‌ / ಎಡಬ್ಲ್ಯುಡಿ
    • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
    • ರಿಯರ್ ಏಸಿ ವೆಂಟ್ಸ್
    • ಪಾರ್ಕಿಂಗ್ ಸೆನ್ಸಾರ್‌ಗಳು
    • advanced internet ಫೆಅತುರ್ಸ್
    • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
    • ಕ್ರುಯಸ್ ಕಂಟ್ರೋಲ್
    • 360 degree camera
    • ಸನ್ರೂಫ್
    • ವೆಂಟಿಲೇಟೆಡ್ ಸೀಟ್‌ಗಳು
    • key ವಿಶೇಷಣಗಳು
    • top ವೈಶಿಷ್ಟ್ಯಗಳು
    space Image

    ಗ್ರಾಂಡ್ ವಿಟರಾ ಇತ್ತೀಚಿನ ಅಪ್ಡೇಟ್

    • ಮಾರ್ಚ್ 11, 2025: 2025ರ ಫೆಬ್ರವರಿಯಲ್ಲಿ ಮಾರುತಿಯು ಗ್ರ್ಯಾಂಡ್ ವಿಟಾರಾದ 10,000 ಕ್ಕೂ ಹೆಚ್ಚು ಕಾರುಗಳ ಡೆಲಿವೆರಿಯನ್ನು ನೀಡಿ ಸಾಧನೆ ಮಾಡಿತು. ಆದರೆ, ಜನವರಿಗೆ ಹೋಲಿಸಿದರೆ ಅದರ ತಿಂಗಳಿನಿಂದ ತಿಂಗಳ ಮಾರಾಟವು ಶೇಕಡಾ 32 ರಷ್ಟು ಹಿನ್ನಡೆಯನ್ನು ಕಂಡಿತು.

    • ಮಾರ್ಚ್ 06, 2025: ಮಾರುತಿ ಗ್ರ್ಯಾಂಡ್ ವಿಟಾರಾವು ಮಾರ್ಚ್‌ನಲ್ಲಿ 1.1 ಲಕ್ಷ ರೂ.ಗಳವರೆಗೆ ರಿಯಾಯಿತಿಗಳನ್ನು ಪಡೆಯಿತು. 

    • ಫೆಬ್ರವರಿ 12, 2025: 2025ರ ಜನವರಿಯಲ್ಲಿ 15,000 ಕ್ಕೂ ಹೆಚ್ಚು ಮಾರುತಿ ಗ್ರ್ಯಾಂಡ್ ವಿಟಾರಾ ಮಾರಾಟವಾಗಿದ್ದು, ಜನವರಿಯಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿ ಇದಾಗಿದೆ. 

    • ಜನವರಿ 18, 2025: ಮಾರುತಿ ಕಂಪನಿಯು ಗ್ರ್ಯಾಂಡ್ ವಿಟಾರಾದ ಅಡ್ವೆಂಚರ್ ಕಾನ್ಸೆಪ್ಟ್‌ಅನ್ನು 2025 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು.

    ಅಗ್ರ ಮಾರಾಟ
    ಗ್ರಾಂಡ್ ವಿಟರಾ ಸಿಗ್ಮಾ(ಬೇಸ್ ಮಾಡೆಲ್)1462 cc, ಮ್ಯಾನುಯಲ್‌, ಪೆಟ್ರೋಲ್, 21.11 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
    11.19 ಲಕ್ಷ*
    ಗ್ರಾಂಡ್ ವಿಟರಾ ಡೆಲ್ಟಾ1462 cc, ಮ್ಯಾನುಯಲ್‌, ಪೆಟ್ರೋಲ್, 21.11 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ12.30 ಲಕ್ಷ*
    ಅಗ್ರ ಮಾರಾಟ
    ಗ್ರಾಂಡ್ ವಿಟರಾ ಡೆಲ್ಟಾ ಸಿಎನ್‌ಜಿ1462 cc, ಮ್ಯಾನುಯಲ್‌, ಸಿಎನ್‌ಜಿ, 26.6 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆ
    13.25 ಲಕ್ಷ*
    ಗ್ರಾಂಡ್ ವಿಟರಾ ಡೆಲ್ಟಾ ಎಟಿ1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.58 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ13.70 ಲಕ್ಷ*
    ಗ್ರಾಂಡ್ ವಿಟರಾ ಝೀಟಾ1462 cc, ಮ್ಯಾನುಯಲ್‌, ಪೆಟ್ರೋಲ್, 21.11 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ14.26 ಲಕ್ಷ*
    ಗ್ರಾಂಡ್ ವಿಟರಾ ಝೀಟಾ ಸಿಎನ್‌ಜಿ1462 cc, ಮ್ಯಾನುಯಲ್‌, ಸಿಎನ್‌ಜಿ, 26.6 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆ15.21 ಲಕ್ಷ*
    ಗ್ರಾಂಡ್ ವಿಟರಾ ಝೀಟಾ ಎಟಿ1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.58 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ15.66 ಲಕ್ಷ*
    ಗ್ರ್ಯಾಂಡ್ ವಿಟಾರಾ ಆಲ್ಫಾ ಡಿಟಿ1462 cc, ಮ್ಯಾನುಯಲ್‌, ಪೆಟ್ರೋಲ್, 21.11 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ15.67 ಲಕ್ಷ*
    ಗ್ರಾಂಡ್ ವಿಟರಾ ಆಲ್ಫಾ1462 cc, ಮ್ಯಾನುಯಲ್‌, ಪೆಟ್ರೋಲ್, 21.11 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ15.76 ಲಕ್ಷ*
    ಗ್ರಾಂಡ್ ವಿಟರಾ ಆಲ್ಫಾ ಎಡಬ್ಲ್ಯುಡಿ1462 cc, ಮ್ಯಾನುಯಲ್‌, ಪೆಟ್ರೋಲ್, 19.38 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ17.02 ಲಕ್ಷ*
    ಗ್ರ್ಯಾಂಡ್ ವಿಟಾರಾ ಆಲ್ಫಾ ಆಟೋಮ್ಯಾಟಿಕ್‌ ಡ್ಯುಯಲ್ ಟೋನ್1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.58 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ17.07 ಲಕ್ಷ*
    ಗ್ರಾಂಡ್ ವಿಟರಾ ಆಲ್ಫಾ ಎಟಿ1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.58 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ17.16 ಲಕ್ಷ*
    ಗ್ರ್ಯಾಂಡ್ ವಿಟಾರಾ ಆಲ್ಫಾ ಎಡಬ್ಲ್ಯೂಡಿ ಡ್ಯುಯಲ್ ಟೋನ್1462 cc, ಮ್ಯಾನುಯಲ್‌, ಪೆಟ್ರೋಲ್, 19.38 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ17.17 ಲಕ್ಷ*
    ಗ್ರಾಂಡ್ ವಿಟರಾ ಝೀಟಾ ಪ್ಲಸ್ ಹೈಬ್ರಿಡ್ ಸಿವಿಟಿ1490 cc, ಆಟೋಮ್ಯಾಟಿಕ್‌, ಪೆಟ್ರೋಲ್, 27.97 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ18.58 ಲಕ್ಷ*
    ಗ್ರಾಂಡ್ ವಿಟಾರಾ ಝೀಟಾ ಪ್ಲಸ್ ಹೈಬ್ರಿಡ್ ಸಿವಿಟಿ ಡ್ಯುಯಲ್ ಟೋನ್1490 cc, ಆಟೋಮ್ಯಾಟಿಕ್‌, ಪೆಟ್ರೋಲ್, 27.97 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ18.59 ಲಕ್ಷ*
    ಗ್ರಾಂಡ್ ವಿಟರಾ ಆಲ್ಫಾ ಪ್ಲಸ್ ಹೈಬ್ರಿಡ್ ಸಿವಿಟಿ1490 cc, ಆಟೋಮ್ಯಾಟಿಕ್‌, ಪೆಟ್ರೋಲ್, 27.97 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ19.99 ಲಕ್ಷ*
    ಗ್ರಾಂಡ್ ವಿಟಾರಾ ಆಲ್ಫಾ ಪ್ಲಸ್ ಹೈಬ್ರಿಡ್ ಸಿವಿಟಿ ಡ್ಯುಯಲ್ ಟೋನ್(ಟಾಪ್‌ ಮೊಡೆಲ್‌)1490 cc, ಆಟೋಮ್ಯಾಟಿಕ್‌, ಪೆಟ್ರೋಲ್, 27.97 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ20.09 ಲಕ್ಷ*
    ಎಲ್ಲಾ ರೂಪಾಂತರಗಳು ವೀಕ್ಷಿಸಿ

    ಮಾರುತಿ ಗ್ರಾಂಡ್ ವಿಟರಾ ವಿಮರ್ಶೆ

    Overview

    ಫಸ್ಟ್ ಲುಕ್ ನಲ್ಲಿ, ಗ್ರ್ಯಾಂಡ್ ವಿಟಾರಾ ಒಂದು ಸಂಪೂರ್ಣ ಫ್ಯಾಮಿಲಿ ಕಾರು ಎಂದು ಎನಿಸಿಕೊಳ್ಳಲು ಎಲ್ಲಾ ಅಂಶಗಳನ್ನು ಹೊಂದಿದೆ ಎಂದು ತೋರುತ್ತದೆ. ಆದರೆ ಹೆಚ್ಚು ವಿವರವಾದ ತಪಾಸಣೆ ಮಾಡುವಾಗ, ಇದು ಕುಟುಂಬದ ಎಲ್ಲ ಸದಸ್ಯರ ನಿರೀಕ್ಷೆಗಳನ್ನು ಇದು ಪೂರೈಸಬಹುದೇ?

    ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್  ಎಸ್‌ಯುವಿ ವಿಭಾಗದಲ್ಲಿ ಬಿಡುಗಡೆಯಾಗುವ ಪ್ರತಿಯೊಂದು ಹೊಸ ಮಾದರಿಯಿಂದಲೂ ನಮ್ಮ ನಿರೀಕ್ಷೆಗಳು ಬೆಳೆಯುತ್ತಲೇ ಇರುತ್ತದೆ. ವಿಶಾಲವಾದ ಮತ್ತು ಉನ್ನತ-ಗ್ರೌಂಡ್-ಕ್ಲಿಯರೆನ್ಸ್ ಹೊಂದಿರುವ ಹಾಗು ಸಿಟಿಗೆ ಸೂಕ್ತವಾದ ಕಾರುಗಳಿಂದ ಇಂದು ನಾವು ಸಮರ್ಥ, ಆರಾಮದಾಯಕ ಮತ್ತು ಪ್ರಾಯೋಗಿಕವಾಗಿರುವಾಗ ಕಲ್ಪಿಸಬಹುದಾದ ಪ್ರತಿಯೊಂದು ವೈಶಿಷ್ಟ್ಯವನ್ನು ಪ್ಯಾಕ್ ಮಾಡಬೇಕೆಂದು ನಾವು ನಿರೀಕ್ಷಿಸುತ್ತೇವೆ. ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಮಾರುತಿಯಿಂದ ಗ್ರ್ಯಾಂಡ್ ವಿಟಾರಾ ಕೊನೆಯದಾಗಿರುವುದರಿಂದ ಈ ಎಲ್ಲಾ ನಿರೀಕ್ಷೆಗಳನ್ನು ಅಧ್ಯಯನ ಮಾಡಲು ಮಾರುತಿ ಸಾಕಷ್ಟು ಸಮಯವನ್ನು ಪಡೆದಿತ್ತು. ಮತ್ತು ನೀಡಿದ ಅಂಕಿಅಂಶಗಳಲ್ಲಿ ಕನಿಷ್ಠಪಕ್ಷ ಅವರು ಸೂತ್ರವನ್ನು ಸರಿಯಾಗಿ ಪಡೆದುಕೊಂಡಿದ್ದಾರೆ ಎಂದು ತೋರುತ್ತದೆ. ಇದು ವಾಸ್ತವಾಗಿ ಅದನ್ನು ತಲುಪಿಸುತ್ತದೆಯೇ ಎಂದು ಕಂಡುಹಿಡಿಯುವ ಸಮಯ.

    ಮತ್ತಷ್ಟು ಓದು

    ಎಕ್ಸ್‌ಟೀರಿಯರ್

    Maruti Grand Vitara Review

    ಎಸ್‌ಯುವಿಗಳ ಮೇಲೆ ನಾವು ಹೊಂದಿರುವ ನಿರೀಕ್ಷೆಗಳನ್ನು ಗ್ರ್ಯಾಂಡ್ ವಿಟಾರಾ ಪೂರೈಸುತ್ತದೆ. ಮುಂಭಾಗದ ಮುಖವು ದೊಡ್ಡ ಗ್ರಿಲ್ ಮತ್ತು ಕ್ರೋಮ್ ಸರೌಂಡ್‌ನೊಂದಿಗೆ ದಪ್ಪವಾಗಿದೆ. ಎಲ್ಇಡಿ ಡಿಆರ್‌ಎಲ್‌ಗಳನ್ನು ಎತ್ತರದಲ್ಲಿ ಜೋಡಿಸಲಾಗಿದೆ ಮತ್ತು ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು ಹೆಚ್ಚು ಬೆದರಿಸುವ ನೋಟಕ್ಕಾಗಿ ಬಂಪರ್‌ನಲ್ಲಿ ಕೆಳಗಿವೆ. ನೀವು ಸ್ಟ್ರೋಂಗ್‌ ಹೈಬ್ರಿಡ್ ಅನ್ನು ಮೈಲ್ಡ್‌-ಹೈಬ್ರಿಡ್‌ನೊಂದಿಗೆ ಪ್ರತ್ಯೇಕಿಸಿದರೆ, ಎರಡನೆಯದು ಸಿಲ್ವರ್ ಸ್ಕಿಡ್ ಪ್ಲೇಟ್ ಮತ್ತು ಸಾಮಾನ್ಯ ಕ್ರೋಮ್ ಅನ್ನು ಪಡೆಯುತ್ತದೆ, ಇದು ಗನ್‌ಮೆಟಲ್ ಗ್ರೇ ಸ್ಕಿಡ್ ಪ್ಲೇಟ್ ಮತ್ತು ಹಿಂದಿನ ಡಾರ್ಕ್ ಕ್ರೋಮ್‌ಗೆ ವಿರುದ್ಧವಾಗಿರುತ್ತದೆ.

    ಸೈಡ್‌ನಿಂದ ನೋಡುವಾಗ, ಗ್ರ್ಯಾಂಡ್ ವಿಟಾರಾ ಈ ಸೆಗ್ಮೆಂಟ್‌ನಲ್ಲಿ ಅತಿ ಉದ್ದದ ಕಾರು ಎಂಬುವುದನ್ನು ತೋರಿಸುತ್ತದೆ. ಇಳಿಜಾರಿನ ರೂಫ್‌ಲೈನ್‌ ಮತ್ತು ಗಾತ್ರವು ಸ್ಪೋರ್ಟಿಯಾಗಿ ಕಾಣಲು ಸಹಾಯ ಮಾಡುತ್ತದೆ ಮತ್ತು 17-ಇಂಚಿನ ಅಲಾಯ್‌ ವೀಲ್‌ಗಳು ಉತ್ತಮ ಪ್ರಮಾಣದಲ್ಲಿ ಕಾಣುತ್ತವೆ. ಇದು ಬೆಲ್ಟ್‌ಲೈನ್‌ನಲ್ಲಿ ಕ್ರೋಮ್‌ನ ಸೂಕ್ಷ್ಮ ಬಳಕೆಯಾಗಿದೆ. ಈ ಆಂಗಲ್‌ನಿಂದಲೂ, ನೀವು ಮೈಲ್ಡ್‌ ಮತ್ತು ಬಲವಾದ-ಹೈಬ್ರಿಡ್ ನಡುವೆ ವ್ಯತ್ಯಾಸವನ್ನು ಗಮನಿಸಬಹುದು.  ಏಕೆಂದರೆ ಎರಡನೆಯದು ಶೈನ್‌ ಆಗಿರುವ ಕಪ್ಪು ಹೊದಿಕೆಯನ್ನು ಹೊಂದಿದೆ ಮತ್ತು ಮೊದಲನೆಯದು ಮ್ಯಾಟ್ ಕಪ್ಪು ಬಣ್ಣವನ್ನು ಪಡೆಯುತ್ತದೆ.

    Maruti Grand Vitara Review

    ಹಿಂಭಾಗದಲ್ಲಿರುವ ಕನೆಕ್ಟೆಡ್‌ ಟೈಲ್ ಲ್ಯಾಂಪ್‌ಗಳು ರಾತ್ರಿಯ ವೇಳೆ ಎಲ್ಲರ ಗಮನ ಸೆಳೆಯುತ್ತದೆ. ಕಾರ್ನರ್‌ನಲ್ಲಿ ಇರಿಸಲಾದ ಇತರ ಲೈಟ್‌ಗಳು ಈ ಎಸ್‌ಯುವಿಯನ್ನು ಇನ್ನೂ ಅಗಲವಾಗಿ ಕಾಣಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ, ಗ್ರ್ಯಾಂಡ್ ವಿಟಾರಾ ವಿಭಾಗದಲ್ಲಿ ಉತ್ತಮವಾಗಿ ಕಾಣುವ ಎಸ್‌ಯುವಿಗಳಲ್ಲಿ ಒಂದಾಗಿದೆ ಮತ್ತು ರಸ್ತೆಯಲ್ಲಿ ಉತ್ತಮ ಲುಕ್‌ ಹೊಂದಿದೆ. 

    ಮತ್ತಷ್ಟು ಓದು

    ಇಂಟೀರಿಯರ್

    Maruti Grand Vitara Review

    ದಶಕಗಳ ಕಾಲ ಬಜೆಟ್-ಸ್ನೇಹಿ ಕಾರುಗಳನ್ನು ಉತ್ಪಾದಿಸಿರುವ ಮಾರುತಿ ಸಂಸ್ಥೆಯ ಕಾರುಗಳಿಂದ ನಾವೀಗ ಕ್ಯಾಬಿನ್ ನಲ್ಲಿ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ನ್ನು ನಿರೀಕ್ಷಿಸಲು ನಾವು ಪ್ರಾರಂಭಿಸಿದ್ದೇವೆ. ಡ್ಯಾಶ್‌ಬೋರ್ಡ್, ಡೋರ್ ಪ್ಯಾಡ್‌ಗಳು ಮತ್ತು ಸ್ಟೀರಿಂಗ್ ವೀಲ್ ಮೃದು ಟಚ್ ನ ಲೆಥೆರೆಟ್ ಅನ್ನು ಹೊಂದಿದ್ದು,  ಅದು ಸ್ಪರ್ಶಕ್ಕೆ ಪ್ರೀಮಿಯಂ ಆಗಿರುವ ಅನುಭವವನ್ನು ನೀಡುತ್ತದೆ. ಕಾಂಟ್ರಾಸ್ಟ್ ಸ್ಟಿಚಿಂಗ್, ಕ್ವಿಲ್ಟೆಡ್ ಲೆಥೆರೆಟ್ ಸೀಟ್‌ಗಳು ಮತ್ತು ಷಾಂಪೇನ್ ಚಿನ್ನದ ಸಾರವನ್ನು ನೀಡುವ ಮೂಲಕ  ಕಾರುಗಳು ಈಗ ಸಾಕಷ್ಟು ದುಬಾರಿಯಾಗಿದೆ. ಆದಾಗಿಯೂ,  ನಿರ್ಮಾಣದ ಗುಣಮಟ್ಟ ಈ ಇಂಟೀರಿಯರ್ ನ ಉತ್ತಮ ಭಾಗವಾಗಿದೆ. ಎಲ್ಲವೂ ಗಟ್ಟಿಯಾಗಿ ಮತ್ತು ಚೆನ್ನಾಗಿ ಒಟ್ಟುಗೂಡಿಸಲ್ಪಟ್ಟಿದೆ ಮತ್ತು ಒಟ್ಟಾರೆಯಾಗಿ ಗಮನಿಸುವಾಗ, ಇದು ಖಂಡಿತವಾಗಿಯೂ ಮಾರುತಿಯಲ್ಲಿ ಅತ್ಯುತ್ತಮವಾಗಿದೆ. 

    ವೈಶಿಷ್ಟ್ಯಗಳನ್ನು ಗಮನಿಸುವಾಗ ಇದರಲ್ಲಿ ಒಳ್ಳೆಯ ಸುದ್ದಿಯೂ ಇದೆ. ಮತ್ತು ವೈಶಿಷ್ಟ್ಯಗಳ ಸಂಖ್ಯೆಯಲ್ಲಿ ಮಾತ್ರವಲ್ಲ, ಗುಣಮಟ್ಟ ಮತ್ತು ಉಪಯುಕ್ತತೆಯೂ ಉತ್ತಮವಾಗಿದೆ. ಬಳಸಲು ವಿಳಂಬವಾಗದ ಮತ್ತು ಉತ್ತಮ ಡಿಸ್‌ಪ್ಲೇಯನ್ನು ಹೊಂದಿರುವ  9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ನೀವು ಪಡೆಯುತ್ತೀರಿ. ಇದರಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 6-ಸ್ಪೀಕರ್‌ನ ಸೌಂಡ್ ಸಿಸ್ಟಮ್ ಮತ್ತು ಉತ್ತಮ ಅನಿಮೇಷನ್‌ಗಳೊಂದಿಗೆ ಸಾಕಷ್ಟು ವಾಹನದ ಮಾಹಿತಿಯನ್ನು ಒಳಗೊಂಡಿದೆ.

    Maruti Grand Vitara Review

    ಈ ಕಾರು ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಅಗಲವಾಗಿ ತೆರೆಯುವ ದೊಡ್ಡದಾದ ಪನೋರಮಿಕ್ ಸನ್‌ರೂಫ್ ಅನ್ನು ಸಹ ಹೊಂದಿದೆ. ವಾಸ್ತವವಾಗಿ, ಇದು ಈ ಸೆಗ್ಮೆಂಟ್‌ನಲ್ಲಿ ವಿಶಾಲವಾಗಿ ತೆರೆಯುವ ಸನ್‌ರೂಫ್ ಆಗಿದೆ. ಆದಾಗಿಯೂ, ಸನ್‌ರೂಫ್ ಪರದೆಯು ಹಗುರವಾಗಿರುತ್ತದೆ ಮತ್ತು ಹೆಚ್ಚಿನ ಶಾಖ ಮತ್ತು ಬೆಳಕನ್ನು ಕಾರ್ಬನ್‌ಗೆ ಅನುಮತಿಸುತ್ತದೆ, ಇದರಿಂದ ಬೇಸಿಗೆಯ ದಿನಗಳಲ್ಲಿ ತೊಂದರೆಯಾಗುತ್ತದೆ.

    ಕೆಲವು ಪ್ರೀಮಿಯಂ ವೈಶಿಷ್ಟ್ಯಗಳು ಸ್ಟ್ರಾಂಗ್ ಹೈಬ್ರಿಡ್‌ಗೆ ಮಾತ್ರ ಸೀಮಿತವಾಗಿವೆ. 7-ಇಂಚಿನ ಡಿಜಿಟಲ್ ಇನ್ಸ್‌ಟ್ರುಮೆಂಟ್‌ ಸ್ಪಷ್ಟವಾದ ಗ್ರಾಫಿಕ್ಸ್‌ನೊಂದಿಗೆ ಸಾಕಷ್ಟು ಮಾಹಿತಿಯೊಂದಿಗೆ ಬರುತ್ತದೆ. ಹೆಡ್ಸ್-ಅಪ್ ಡಿಸ್‌ಪ್ಲೇಯು ಬ್ಯಾಟರಿಯ ಮಾಹಿತಿ ಮತ್ತು ನ್ಯಾವಿಗೇಷನ್ ಅನ್ನು ಪಡೆಯುತ್ತದೆ ಮತ್ತು ಮುಂಭಾಗದ ಸೀಟುಗಳಲ್ಲಿ ಇರುವ ವೆಂಟಿಲೇಶನ್‌ ಸೌಕರ್ಯ ಬಹಳಷ್ಟು ಶಕ್ತಿಯುತವಾಗಿವೆ. ಈ ಎಲ್ಲಾ ವೈಶಿಷ್ಟ್ಯಗಳನ್ನು ಮೈಲ್ಡ್‌-ಹೈಬ್ರಿಡ್‌ನ ಟಾಪ್ ವೇರಿಯೆಂಟ್‌ನಲ್ಲಿ ಸೇರಿಸಿರಬೇಕು.

    Maruti Grand Vitara Review

    ಆದಾಗಿಯೂ, ಕ್ಯಾಬಿನ್ ಪ್ರಾಯೋಗಿಕತೆಯು ಇನ್ನೂ ಉತ್ತಮವಾಗಿರಬಹುದಿತ್ತು. ಗ್ರ್ಯಾಂಡ್ ವಿಟಾರಾ ಎರಡು ಕಪ್ ಹೋಲ್ಡರ್‌ಗಳು, ಅಂಡರ್ ಆರ್ಮ್‌ರೆಸ್ಟ್ ಸ್ಟೋರೇಜ್ ಮತ್ತು ದೊಡ್ಡ ಡೋರ್ ಪಾಕೆಟ್‌ಗಳೊಂದಿಗೆ ಎಲ್ಲಾ ಬೇಸಿಕ್‌ ಅಂಶಗಳನ್ನು ಸರಿಯಾಗಿ ಒಳಗೊಂಡಿದೆ. ಆದಾಗಿಯೂ ಸೆಂಟರ್ ಕನ್ಸೋಲ್, ವೈರ್‌ಲೆಸ್ ಚಾರ್ಜರ್ ಅನ್ನು ಮಾತ್ರ ಪಡೆಯುತ್ತದೆ ಮತ್ತು ಈಗ ಪ್ರತ್ಯೇಕ ಮೊಬೈಲ್ ಸ್ಟೋರೆಜ್‌ನ್ನು ಹೊಂದಿದೆ. ಜೊತೆಗೆ, ಕೇವಲ ಒಂದು ಯುಎಸ್‌ಬಿ ಪೋರ್ಟ್ ಮತ್ತು ಚಾರ್ಜ್ ಮಾಡಲು 12 ವ್ಯಾಟ್‌ನ ಸಾಕೆಟ್ ನ ಹೊಂದಿದೆ. ಅದಾರೆ ಈ ಕಾಲದಲ್ಲಿ ಬಲು ಅಗತ್ಯವಿರುವ ಟೈಪ್-ಸಿ ಇಲ್ಲಿ ಕಣ್ಮರೆಯಾಗಿದೆ. 

    ಹಿಂಭಾಗದಲ್ಲಿರುವ ದೊಡ್ಡ ಆಸನಗಳು ಸಹ ನಿಮಗೆ ಆರಾಮದಾಯಕವಾದ ಅನುಭವವನ್ನು ನೀಡುತ್ತದೆ. ರಿಕ್ಲೈನ್ ನ ಆಂಗಲ್‌ ಆರಾಮದಾಯಕವಾಗಿದೆ ಮತ್ತು ಸೀಟ್ ಬೇಸ್ ಕೋನವು ನಿಮ್ಮನ್ನು ಒಳಗೊಳ್ಳುವಂತೆ ಮಾಡುತ್ತದೆ. ಮತ್ತು ಲೆಗ್‌ರೂಮ್ ಮತ್ತು ಮೊಣಕಾಲು ಇಡಲು ಸಾಕಷ್ಟು ಜಾಗ ಇದ್ದರೂ, ಆರು ಆಡಿ ಎತ್ತರದವರಿಗೆ ಹೆಡ್‌ರೂಮ್ ಸ್ವಲ್ಪ ಕಿರಿದಾಗಿರುತ್ತದೆ. ಇದರಲ್ಲಿ ಮೂವರು ಪ್ರಯಾಣಿಕರು ಕುಳಿತುಕೊಳ್ಳಬಹುದಾದರೂ, ಇದು ಸಣ್ಣ ಪ್ರಯಾಣಗಳಿಗೆ ಮಾತ್ರ ಆರಾಮದಾಯಕವಾಗಿರುತ್ತದೆ.

    Maruti Grand Vitara Review

    ಹಿಂಬದಿಯ ಪ್ರಯಾಣಿಕರಿಗೆ ಸಹ ಸಾಕಷ್ಟು ವೈಶಿಷ್ಟ್ಯಗಳನ್ನು ನೀಡುವ ಮೂಲಕ ಉತ್ತಮವಾಗಿ ಸತ್ಕರಿಸಲಾಗಿದೆ. ಅವುಗಳಲ್ಲಿ ಬ್ಲೋವರ್ ನಿಯಂತ್ರಣದೊಂದಿಗೆ ಎಸಿ ವೆಂಟ್‌ಗಳು, ಫೋನ್ ಹೋಲ್ಡರ್, ಸೀಟ್ ಬ್ಯಾಕ್ ಪಾಕೆಟ್‌ಗಳು, ಕಪ್‌ಹೋಲ್ಡರ್‌ಗಳೊಂದಿಗೆ ಆರ್ಮ್‌ರೆಸ್ಟ್, ಹೊಂದಾಣಿಕೆ ಮಾಡಬಹುದಾದ ಹೆಡ್‌ರೆಸ್ಟ್‌ಗಳು ಮತ್ತು 2-ಹಂತದ ಒರಗಿರುವ ಬ್ಯಾಕ್‌ರೆಸ್ಟ್ ಗಳನ್ನು ಒಳಗೊಂಡಿದೆ. ಇಲ್ಲಿ ಕಣ್ಮರೆಯಾಗಿರುವ ಏಕೈಕ ವಿಷಯವೆಂದರೆ ಕಿಟಕಿಯ ಶೇಡ್‌ಗಳು, ಇದು ನಿಜವಾಗಿಯೂ ಕೇಕ್ ಮೇಲೆ ಐಸ್‌ ಇದ್ದಂತೆ.  

    ಮತ್ತಷ್ಟು ಓದು

    ಸುರಕ್ಷತೆ

    Maruti Grand Vitara Review

    ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ನಾಲ್ಕು ಸ್ಟಾರ್‌ಗಳನ್ನು ಗಳಿಸಿದ ಬ್ರೆಜ್ಜಾ ಪ್ಲಾಟ್‌ಫಾರ್ಮ್ ಅನ್ನೇ ಗ್ರ್ಯಾಂಡ್ ವಿಟಾರಾ ಹೊಂದಿದೆ. ಹಾಗಾಗಿ ನಾವು ಗ್ರ್ಯಾಂಡ್ ವಿಟಾರಾದಿಂದ ಕೂಡ ಯಾವುದೇ ಕ್ರ್ಯಾಶ್ ಟೆಸ್ಟ್‌ನಲ್ಲಿ ಕನಿಷ್ಠ ನಾಲ್ಕು ಸ್ಟಾರ್‌ಗಳನ್ನು ನಿರೀಕ್ಷಿಸುತ್ತೇವೆ. ಜೊತೆಗೆ, ನೀವು ಇದರಲ್ಲಿ ಆರು ಏರ್‌ಬ್ಯಾಗ್‌ಗಳು, 360 ಡಿಗ್ರಿ ವ್ಯೂ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳನ್ನು ಪಡೆಯುತ್ತೀರಿ.

    ಮತ್ತಷ್ಟು ಓದು

    ಬೂಟ್‌ನ ಸಾಮರ್ಥ್ಯ

    Maruti Grand Vitara Review

    ಮಾರುತಿಯು ಬೂಟ್ ಸ್ಪೇಸ್ ಅಂಕಿಅಂಶಗಳನ್ನು ಬಹಿರಂಗಪಡಿಸದಿದ್ದರೂ, ಮೈಲ್ಡ್-ಹೈಬ್ರಿಡ್ ಎಸ್‌ಯುವಿಯಲ್ಲಿ ದೊಡ್ಡ ಸೂಟ್‌ಕೇಸ್‌ಗಳನ್ನು ಸುಲಭವಾಗಿ ಇಡಬಹುದು. ಹಾಗೆಯೇ ಹಿಂದಿನ ಸೀಟನ್ನು ಮಡಿಸಿದಾಗ ಮತ್ತಷ್ಟು ವಿಶಾಲವಾದ  ಜಾಗವನ್ನು ನಾವು ಪಡೆಯಬಹುದು. ಆದಾಗಿಯೂ, ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಯು ಬ್ಯಾಟರಿಯನ್ನು ಹೊಂದಿರುವ ಕಾರಣ ಬೂಟ್‌ನ್ನು ಮರೆಮಾಡುತ್ತದೆ ಮತ್ತು ಅದು ಬಹಳಷ್ಟು ಜಾಗವನ್ನು ತೆಗೆದುಕೊಳ್ಳುತ್ತದೆ. ಬ್ಯಾಟರಿಯ ಕಾರಣದಿಂದಾಗಿ, ನೀವು ಸಣ್ಣ ಸೂಟ್‌ಕೇಸ್‌ಗಳನ್ನಷ್ಟೇ ಇರಿಸಬಹುದು ಮತ್ತು ದೊಡ್ಡ ವಸ್ತುಗಳಿಗೆ ಹೆಚ್ಚಿನ ಖಾಲಿ ಜಾಗವನ್ನು ಪಡೆಯುವುದಿಲ್ಲ.

    Maruti Grand Vitara Review

    ಮತ್ತಷ್ಟು ಓದು

    ಕಾರ್ಯಕ್ಷಮತೆ

    Maruti Grand Vitara Review

    ಗ್ರ್ಯಾಂಡ್ ವಿಟಾರಾ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೈಲ್ಡ್‌-ಹೈಬ್ರಿಡ್ ಸಿಸ್ಟಮ್‌ನೊಂದಿಗೆ 103.06ಪಿಎಸ್‌ / 136.8 ಎನ್‌ಎಮ್‌ ನಷ್ಟು ಶಕ್ತಿಯನ್ನು ಉತ್ಪಾದಿಸುವ 1.5 ಲೀ.ನ ಪೆಟ್ರೋಲ್ ಎಂಜಿನ್‌ ಅತ್ಯಂತ ಜನಪ್ರಿಯವಾಗಿದೆ. ಅಲ್ಲದೆ, ಮ್ಯಾನುಯಲ್‌ ನೊಂದಿಗೆ, ನೀವು ಸುಜುಕಿಯ AllGrip ಆಲ್‌ ವೀಲ್‌ ಡ್ರೈವ್‌ ವ್ಯವಸ್ಥೆಯನ್ನು ಪಡೆಯಬಹುದು. ಇನ್ನೊಂದು ಎಲ್ಲಾ ರೀತಿಯಲ್ಲಿಯೂ ಹೊಸತನವನ್ನು ಹೊಂದಿರುವ ಸ್ಟ್ರಾಂಗ್-ಹೈಬ್ರಿಡ್ ಆಗಿದೆ.

    ಮೈಲ್ಡ್‌-ಹೈಬ್ರಿಡ್

    Maruti Grand Vitara Review

    ಇಲ್ಲಿ ಮಾರುತಿಯು ಹೆಚ್ಚಿನ ಗಮನವನ್ನು ಸಾಧ್ಯವಾದಷ್ಟು ಮೈಲೇಜ್ ಅನ್ನು ಪಡೆಯುವ ಮೇಲೆಯೇ ಕೇಂದ್ರಿಕರಿಸಿದೆ.  ಮತ್ತು ಮೈಲೇಜ್‌ನ ಕುರಿತು ಘೋಷಿಸಿರುವ ಅಂಕಿಅಂಶಗಳು ಹೀಗಿವೆ, ಮ್ಯಾನುಯಲ್‌ನಲ್ಲಿ ಪ್ರತಿ ಲೀ.ಗೆ 21.11 ಕಿ.ಮೀ, ಆಟೋಮ್ಯಾಟಿಕ್‌ನಲ್ಲಿ ಪ್ರತಿ ಲೀ.ಗೆ 20.58 ಕಿ.ಮೀ ಮತ್ತು ಆಲ್‌ ವೀಲ್‌ ಡ್ರೈವ್‌ ಮ್ಯಾನುಯಲ್‌ ನಲ್ಲಿ ಪ್ರತಿ ಲೀ.ಗೆ 19.38 ಕಿ.ಮೀ ಯಷ್ಟು ಹೊಂದಿದೆ. ಆದಾಗಿಯೂ, ಇಷ್ಟು ಮೈಲೇಜ್‌ ನ್ನು ಪಡೆಯಲು ಅವರು ಫರ್ಫೊರ್ಮೆನ್ಸ್‌ನಲ್ಲಿ ರಾಜಿ ಮಾಡಿಕೊಳ್ಳಬೇಕಾಯಿತು. ನಗರಗಳ ಒಳಗೆ ವಿಟಾರಾ ಆರಾಮವಾಗಿ ಚಾಲನೆಯ ಅನುಭವವನ್ನು ನೀಡುತ್ತದೆ ಮತ್ತು ಶಾಂತವಾಗಿ ಪ್ರಯಾಣಿಸಬಹುದು. ವಾಸ್ತವವಾಗಿ, ಪರಿಷ್ಕರಣೆ ಮತ್ತು ಗೇರ್ ಬದಲಾವಣೆಗಳು ಆಕರ್ಷಕವಾಗಿವೆ.

    ಆದಾಗಿಯೂ, ತ್ವರಿತವಾಗಿ ವೇಗವನ್ನು ಹೆಚ್ಚಿಸುವ ಸಾಮರ್ಥ್ಯ ಇಲ್ಲದಿರುವುದು ಇದರಲ್ಲಿ ಕಂಡುಬರುವ ಕೊರತೆಯಾಗಿದೆ. ಓವರ್‌ಟೇಕ್‌ ಮಾಡಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತವೆ ಮತ್ತು ವೇಗದ ಚಲನೆಯನ್ನು ಪಡೆಯಲು ನೀವು ಆಗಾಗ್ಗೆ ಸ್ವಲ್ಪ ಥ್ರೊಟಲ್ ಅನ್ನು ಬಳಸಬೇಕಾಗುತ್ತದೆ. ಹೆದ್ದಾರಿಗಳಲ್ಲಿಯು ಸಹ ಇದರಲ್ಲಿ ಶಾಂತವಾಗಿ ಪ್ರಯಾಣಿಸಬಹುದು. ಆದರೆ ಓವರ್‌ಟೇಕ್‌ ಮಾಡಲು ಮುಂಚಿತವಾಗಿ ಪ್ಲಾನಿಂಗ್‌ನ ಅಗತ್ಯವಿದೆ. ಮತ್ತು ಹಾಗೆ ಮಾಡುವಾಗ, ಎಂಜಿನ್ ಹೆಚ್ಚಿನ ಆರ್‌ಪಿಎಮ್‌ಗಳನ್ನು ಬಯಸುತ್ತದೆ ಮತ್ತು ಇದು ಎಂಜಿನ್‌ಗೆ ಒತ್ತಡವನ್ನು ನೀಡುತ್ತದೆ. ಈ ಎಂಜಿನ್ ಶಾಂತವಾದ ಪ್ರಯಾಣಕ್ಕೆ ಉತ್ತಮವಾಗಿದೆ. ಆದರೆ ಈ ವರ್ಗದ ಎಸ್‌ಯುವಿಗಳಲ್ಲಿ ನಾವು ನಿರೀಕ್ಷಿಸುವ ಬಹುಮುಖತೆಯನ್ನು ಈ ಪವರ್‌ಟ್ರೇನ್ ಹೊಂದಿಲ್ಲ.

    Maruti Grand Vitara Review

    SUV ನಲ್ಲಿ S ಅನ್ನು(ಸ್ಪೋರ್ಟ್ಸ್‌) ಗಂಭೀರವಾಗಿ ಪರಿಗಣಿಸುವವರಿಗೆ ಈ ಎಂಜಿನ್‌ನಲ್ಲಿ ಆಲ್‌ ವೀಲ್‌ ಡ್ರೈವ್‌  ಸ್ವಾಗತಾರ್ಹ ಸೇರ್ಪಡೆಯಾಗಿದೆ. ಇದು ರಫ್‌ ಆಗಿರುವ ಭೂಪ್ರದೇಶಗಳನ್ನು ಸುಲಭವಾಗಿ ಏರಬಲ್ಲದು ಮತ್ತು ಇಳಿಜಾರು ಪ್ರದೇಶಗಳಲ್ಲಿ   ಪ್ರಭಾವಶಾಲಿಯಾದ ಎಳೆತವನ್ನು ನೀಡುತ್ತದೆ. ಹಾಗೆಯೇ ಕಡಿಮೆ ಅನುಪಾತದ ಗೇರ್ ಮತ್ತು ಬಲವಾದ ಟಾರ್ಕ್‌ ಇದರಲ್ಲಿ ಮಿಸ್‌ ಆಗಿರುವ ಕಾರಣ ಇದು ಸಂಪೂರ್ಣವಾಗಿ ಆಫ್-ರೋಡ್-ಸಾಮರ್ಥ್ಯದ ಎಸ್‌ಯುವಿ ಅಲ್ಲದಿದ್ದರೂ, ಇದು ಟೊಯೋಟಾ ಹೈರೈಡರ್ ಜೊತೆಗೆ ಈ ಸೆಗ್ಮೆಂಟ್‌ನಲ್ಲಿ ಸಮರ್ಥವಾದ ಸ್ಪರ್ಧೆಯನ್ನು ಒಡ್ಡುತ್ತದೆ. 

    ಸ್ಟ್ರಾಂಗ್-ಹೈಬ್ರಿಡ್ 

    Maruti Grand Vitara Review

    115.56PSನಷ್ಟು ಶಕ್ತಿಯನ್ನು ಉತ್ಪಾದಿಸುವ 1.5 ಲೀ.ನ ಮೂರು-ಸಿಲಿಂಡರ್ ಎಂಜಿನ್ ಜೊತೆಗೆ ಕಾರನ್ನು ಓಡಿಸಲು ಎಲೆಕ್ಟ್ರಿಕ್ ಮೋಟಾರ್ ಅನ್ನು ಬಳಸುವ ಸ್ಟ್ರಾಂಗ್‌-ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಗ್ರ್ಯಾಂಡ್ ವಿಟಾರಾ ಬರುತ್ತದೆ. ಇದು ನಗರದಲ್ಲಿ ಪ್ಯೂರ್‌ ಎಲೆಕ್ಟ್ರಿಕ್‌ನಲ್ಲಿ ಓಡಬಲ್ಲದು ಮತ್ತು ಬ್ಯಾಟರಿಗಳು ಸಮರ್ಪಕವಾದ ಚಾರ್ಜ್‌ ಅನ್ನು ನೀಡಿದರೆ ಪ್ಯೂರ್‌ ಎಲೆಕ್ಟ್ರಿಕ್‌ನಲ್ಲಿ 100 ಕಿ.ಮೀ ಯಷ್ಟು ವೇಗದಲ್ಲಿ ಪ್ರಯಾಣಿಸಬಹುದು. ಮತ್ತು ಅವು ಖಾಲಿಯಾದಾಗ, ಅವುಗಳನ್ನು ಚಾರ್ಜ್ ಮಾಡಲು ಮತ್ತು ಎಸ್‌ಯುವಿಗೆ ಶಕ್ತಿ ನೀಡುವ ಕೆಲಸವನ್ನು ಎಸ್‌ಯುವಿಗಳು ಮಾಡಲಿದೆ. ವಿದ್ಯುತ್ ಮೂಲದ ಈ ಪರಿವರ್ತನೆಯು ತಡೆರಹಿತವಾಗಿದೆ ಮತ್ತು ನೀವು ಅದನ್ನು ಸುಲಭವಾಗಿ ಬಳಸಿಕೊಳ್ಳುತ್ತೀರಿ.

    ಪ್ಯೂರ್‌ ಇವಿಯ ಡ್ರೈವ್‌ನಲ್ಲಿರುವಾಗ, ಗ್ರ್ಯಾಂಡ್ ವಿಟಾರಾ ತುಂಬಾ ಶಾಂತವಾಗಿರುತ್ತದೆ ಮತ್ತು ಚಾಲನೆ ಮಾಡುವಾಗ ಪ್ರೀಮಿಯಂ ಆದ ಅನುಭವವನ್ನು ನೀಡುತ್ತದೆ. ಓವರ್‌ಟೇಕ್‌ಗಳಿಗೆ ತ್ವರಿತವಾಗಿ ಸ್ಪಂದಿಸಲು ಇದು ಸಾಕಷ್ಟು ಅಂಶಗಳನ್ನು ಹೊಂದಿದೆ ಮತ್ತು ಒಮ್ಮೆ ಎಂಜಿನ್ ಮೋಡ್‌ಗೆ ಬಂದಾಗ ನೀವು ತ್ವರಿತ ಓವರ್‌ಟೇಕ್‌ಗಳನ್ನು ಸಹ ಕಾರ್ಯಗತಗೊಳಿಸಬಹುದು. ಮತ್ತು ಇದು ಸ್ಪೋರ್ಟಿ ಅಥವಾ ಅತ್ಯಾಕರ್ಷಕ ಎಸ್‌ಯುವಿ ಅಲ್ಲದಿದ್ದರೂ, ಚಾಲನೆ ಮಾಡಲು ಇದು ತುಂಬಾ ಶ್ರಮವಿಲ್ಲದಂತೆ ಭಾಸವಾಗುತ್ತದೆ. ಎರಡು ಎಂಜಿನ್‌ಗಳಲ್ಲಿ ಸ್ಟ್ರೋಂಗ್‌-ಹೈಬ್ರಿಡ್ ಖಂಡಿತವಾಗಿಯೂ ಆಯ್ಕೆ ಮಾಡಬಹುದಾದ ಎಸ್‌ಯುವಿ ಆಗಿದೆ.

    ಮತ್ತಷ್ಟು ಓದು

    ರೈಡ್ ಅಂಡ್ ಹ್ಯಾಂಡಲಿಂಗ್

    Maruti Grand Vitara Review

    ಈ ವಿಭಾಗದಲ್ಲಿ ಗ್ರ್ಯಾಂಡ್ ವಿಟಾರಾ ತನ್ನ ಹೆಸರಿಗೆ ತಕ್ಕಂತೆ ಇದೆ. ಗುಂಡಿಯಿಂದ ಮತ್ತು ಉಬ್ಬುಗಳಿಂದ ಕೂಡಿದ ರಸ್ತೆಗಳಲ್ಲಿ ದೀರ್ಘ-ಪ್ರಯಾಣದ ಸಸ್ಪೆನ್ಸನ್‌ ನಿಮ್ಮನ್ನು ಚೆನ್ನಾಗಿ ಪ್ರಯಾಣಿಸುವಂತೆ ಮಾಡುತ್ತದೆ ಮತ್ತು ಗುಂಡಿಗಳು ಮತ್ತು ಹಮ್ಸ್‌ಗಳ ಮೇಲೆ ಪ್ರಯಾಣಿಸುವಾಗ ವಿಶ್ವಾಸವನ್ನು ನೀಡುತ್ತದೆ. ನಗರದಲ್ಲಿ ಪ್ರಯಾಣಿಸುವಾಗ ಇದರಲ್ಲಿರುವ ಸೌಕರ್ಯವನ್ನು ನೀವು ಪ್ರಶಂಸಿಸುತ್ತೀರಿ ಮತ್ತು ಹೆದ್ದಾರಿಯಲ್ಲಿ ಹೋಗುವಾಗ ಸ್ಥಿರತೆ ಇದರ ಹೈಲೈಟ್ ಆಗಿದೆ. ಲಾಂಗ್‌ ಡ್ರೈವ್‌ನಲ್ಲಿ ನೀವು ಮೆಚ್ಚುವಂತಹ ಮತ್ತೊಂದು ಅಂಶವೆಂದರೆ  ಶಾಂತವಾಗಿರುವ ಸಸ್ಪೆನ್ಸನ್‌ ಆಗಿದೆ. ಪ್ರಭಾವಶಾಲಿ ಕ್ಯಾಬಿನ್ ಇನ್ಸುಲೇಷನ್ ಮತ್ತು ಗ್ರ್ಯಾಂಡ್ ವಿಟಾರಾದೊಂದಿಗಿನ ಕ್ಲಬ್ ನಿಜವಾಗಿಯೂ ದೂರವನ್ನು ಸುಲಭವಾಗಿ ಕ್ರಮಿಸುವ ಯಂತ್ರವಾಗುತ್ತದೆ.

    ಮತ್ತಷ್ಟು ಓದು

    ರೂಪಾಂತರಗಳು

    ಮೈಲ್ಡ್‌-ಹೈಬ್ರಿಡ್ ಗ್ರಾಂಡ್ ವಿಟಾರಾ ಸಾಮಾನ್ಯವಾದ 4 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಅವುಗಳೆಂದರೆ ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ. ಆಲ್‌ವೀಲ್‌ ಡ್ರೈವ್‌ ಆಲ್ಫಾ ವೇರಿಯೆಂಟ್‌ನಲ್ಲಿ ಮಾತ್ರ ಲಭ್ಯವಿದೆ. ಆದಾಗಿಯೂ, ಸ್ಟ್ರಾಂಗ್-ಹೈಬ್ರಿಡ್ ಎರಡು ವಿಶೇಷ ವೇರಿಯೆಂಟ್‌ ನ್ನು ಹೊಂದಿದೆ. ಅವುಗಳೆಂದರೆ, ಝೀಟಾ + ಮತ್ತು ಆಲ್ಫಾ +.  ಹೆಚ್ಚಿನ ದೊಡ್ಡ ವೈಶಿಷ್ಟ್ಯಗಳು ಆಲ್ಫಾ+ ವೇರಿಯೆಂಟ್‌ನಲ್ಲಿ ಮಾತ್ರ ಲಭ್ಯವಿವೆ.

    ಮತ್ತಷ್ಟು ಓದು

    ವರ್ಡಿಕ್ಟ್

    Maruti Grand Vitara Review

    ಗ್ರ್ಯಾಂಡ್ ವಿಟಾರಾ ಭಾರತೀಯ ಕುಟುಂಬಗಳಿಗೆ ಕೆಲವೇ ಕೆಲವು ರಾಜಿಯೊಂದಿಗೆ ಬಹಳಷ್ಟು ಕೊಡುಗೆಗಳನ್ನು ನೀಡುತ್ತದೆ. ಆದಾಗಿಯೂ, ಆ ಸಣ್ಣ ರಾಜಿಯಲ್ಲಿ ದೊಡ್ಡದೆಂದರೆ ಇದರ ಪರ್ಫೊರ್ಮೆನ್ಸ್‌.  ದೊಡ್ಡದು: ಕಾರ್ಯಕ್ಷಮತೆ. ಮೈಲ್ಡ್‌-ಹೈಬ್ರಿಡ್ ಎಂಜಿನ್ ನಗರದೊಳಗಿನ ಪ್ರಯಾಣಕ್ಕೆ ಮತ್ತು ಶಾಂತವಾದ ಪ್ರಯಾಣಕ್ಕೆ ಮಾತ್ರ ಉತ್ತಮವಾಗಿದೆ ಮತ್ತು ಹೆಚ್ಚಿನದನ್ನು ನಿರೀಕ್ಷಿಸುವವರಿಗೆ ಇದು ಸಮರ್ಪಕವಾಗಿಲ್ಲ. ಇನ್ನೂ ಸ್ಟ್ರೋಂಗ್‌ -ಹೈಬ್ರಿಡ್‌ಗೆ ಸಂಬಂಧಿಸಿದಂತೆ, ಬ್ಯಾಟರಿಯಿಂದಾಗಿ ಕಡಿಮೆ ಬೂಟ್ ಸ್ಪೇಸ್‌ ಹೊಂದಿರುವುದು ಇದಕ್ಕೆ ಹಿನ್ನಡೆ ಉಂಟು ಮಾಡುವ ಅಂಶವಾಗಿದೆ. ಆದರೆ ಈ ಎರಡು ಅಂಶಗಳು ನಿಮಗೆ ದೊಡ್ಡ ಸಂಗತಿಯಲ್ಲದಿದ್ದರೆ, ಗ್ರ್ಯಾಂಡ್ ವಿಟಾರಾ ನಿಜವಾಗಿಯೂ ಎಸ್‌ಯುವಿ ವಿಭಾಗದಲ್ಲಿ ಉತ್ತಮ ಆಯ್ಕೆಯಾಗಿದೆ. ಇದು ವಿಶಾಲವಾದ, ಆರಾಮದಾಯಕ, ವೈಶಿಷ್ಟ್ಯಗಳೊಂದಿಗೆ ಲೋಡ್ ಆಗಿರುವ, ಪರಿಣಾಮಕಾರಿ ಮತ್ತು ಅತ್ಯಂತ ಇಷ್ಟವಾಗುವ ಫ್ಯಾಮಿಲಿ ಎಸ್‌ಯುವಿ ಆಗಿದೆ. ಆದಾಗಿಯೂ, ಈ ಎರಡು ಎಂಜಿನ್‌ ಗಳ ನಡುವೆ ನಮ್ಮ ಆಯ್ಕೆಯು ಸ್ಟ್ರೋಂಗ್‌-ಹೈಬ್ರಿಡ್ ಗ್ರ್ಯಾಂಡ್ ವಿಟಾರಾ ಆಗಿದ್ದು, ಇದು ಹೆಚ್ಚು ಪ್ರೀಮಿಯಂ ಅನುಭವವನ್ನು ನೀಡುತ್ತದೆ.

    ಮತ್ತಷ್ಟು ಓದು

    ಮಾರುತಿ ಗ್ರಾಂಡ್ ವಿಟರಾ

    ನಾವು ಇಷ್ಟಪಡುವ ವಿಷಯಗಳು

    • ನೇರವಾದ ಎಸ್‌ಯುವಿ ನಿಲುವನ್ನು ಪಡೆಯುತ್ತದೆ
    • ಎಲ್ಇಡಿ ಲೈಟ್ ನ ಅಂಶಗಳು ಆಧುನಿಕ ಮತ್ತು ಪ್ರೀಮಿಯಂ ಆಗಿ ಕಾಣಲು ಸಹಾಯ ಮಾಡುತ್ತದೆ
    • ಸ್ಟ್ರಾಂಗ್ ಹೈಬ್ರಿಡ್ ವೆರಿಯೇಂಟ್‌ 27.97 ಕಿ.ಮೀ ಗಿಂತಲೂ ಹೆಚ್ಚಿನ ಮೈಲೇಜ್‌ ನೀಡುತ್ತದೆ ಎಂದು ಹೇಳಿಕೊಂಡಿದೆ.
    View More

    ನಾವು ಇಷ್ಟಪಡದ ವಿಷಯಗಳು

    • ಡೀಸೆಲ್ ಎಂಜಿನ್ ಆಯ್ಕೆ ಇಲ್ಲ
    • ಸಾಕಷ್ಟು ಪ್ರೀಮಿಯಂ ವೈಶಿಷ್ಟ್ಯಗಳನ್ನು ಸ್ಟ್ರಾಂಗ್ ಹೈಬ್ರಿಡ್ ವೇರಿಯಂಟ್ ನಲ್ಲಿ ಮಾತ್ರ ನೀಡಲಾಗುತ್ತಿದೆ.

    ಮಾರುತಿ ಗ್ರಾಂಡ್ ವಿಟರಾ comparison with similar cars

    ಮಾರುತಿ ಗ್ರಾಂಡ್ ವಿಟರಾ
    ಮಾರುತಿ ಗ್ರಾಂಡ್ ವಿಟರಾ
    Rs.11.19 - 20.09 ಲಕ್ಷ*
    ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್
    ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್
    Rs.11.14 - 19.99 ಲಕ್ಷ*
    ಮಾರುತಿ ಬ್ರೆಜ್ಜಾ
    ಮಾರುತಿ ಬ್ರೆಜ್ಜಾ
    Rs.8.69 - 14.14 ಲಕ್ಷ*
    ಹುಂಡೈ ಕ್ರೆಟಾ
    ಹುಂಡೈ ಕ್ರೆಟಾ
    Rs.11.11 - 20.50 ಲಕ್ಷ*
    ಮಾರುತಿ ಫ್ರಾಂಕ್ಸ್‌
    ಮಾರುತಿ ಫ್ರಾಂಕ್ಸ್‌
    Rs.7.52 - 13.04 ಲಕ್ಷ*
    ಕಿಯಾ ಸೆಲ್ಟೋಸ್
    ಕಿಯಾ ಸೆಲ್ಟೋಸ್
    Rs.11.13 - 20.51 ಲಕ್ಷ*
    ಮಾರುತಿ ಎಕ್ಸ್‌ಎಲ್ 6
    ಮಾರುತಿ ಎಕ್ಸ್‌ಎಲ್ 6
    Rs.11.71 - 14.77 ಲಕ್ಷ*
    ಟಾಟಾ ನೆಕ್ಸಾನ್‌
    ಟಾಟಾ ನೆಕ್ಸಾನ್‌
    Rs.8 - 15.60 ಲಕ್ಷ*
    Rating4.5557 ವಿರ್ಮಶೆಗಳುRating4.4380 ವಿರ್ಮಶೆಗಳುRating4.5720 ವಿರ್ಮಶೆಗಳುRating4.6382 ವಿರ್ಮಶೆಗಳುRating4.5592 ವಿರ್ಮಶೆಗಳುRating4.5418 ವಿರ್ಮಶೆಗಳುRating4.4269 ವಿರ್ಮಶೆಗಳುRating4.6683 ವಿರ್ಮಶೆಗಳು
    Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
    Engine1462 cc - 1490 ccEngine1462 cc - 1490 ccEngine1462 ccEngine1482 cc - 1497 ccEngine998 cc - 1197 ccEngine1482 cc - 1497 ccEngine1462 ccEngine1199 cc - 1497 cc
    Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿ
    Power87 - 101.64 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower113.42 - 157.81 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower99 - 118.27 ಬಿಹೆಚ್ ಪಿ
    Mileage19.38 ಗೆ 27.97 ಕೆಎಂಪಿಎಲ್Mileage19.39 ಗೆ 27.97 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್Mileage17.4 ಗೆ 21.8 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್Mileage17 ಗೆ 20.7 ಕೆಎಂಪಿಎಲ್Mileage20.27 ಗೆ 20.97 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್
    Boot Space373 LitresBoot Space-Boot Space-Boot Space-Boot Space308 LitresBoot Space433 LitresBoot Space-Boot Space-
    Airbags2-6Airbags2-6Airbags6Airbags6Airbags2-6Airbags6Airbags4Airbags6
    Currently Viewingಗ್ರಾಂಡ್ ವಿಟರಾ vs ಅರ್ಬನ್ ಕ್ರೂಸರ್ ಹೈ ರೈಡರ್ಗ್ರಾಂಡ್ ವಿಟರಾ vs ಬ್ರೆಜ್ಜಾಗ್ರಾಂಡ್ ವಿಟರಾ vs ಕ್ರೆಟಾಗ್ರಾಂಡ್ ವಿಟರಾ vs ಫ್ರಾಂಕ್ಸ್‌ಗ್ರಾಂಡ್ ವಿಟರಾ vs ಸೆಲ್ಟೋಸ್ಗ್ರಾಂಡ್ ವಿಟರಾ vs ಎಕ್ಸ್‌ಎಲ್ 6ಗ್ರಾಂಡ್ ವಿಟರಾ vs ನೆಕ್ಸಾನ್‌
    space Image

    ಮಾರುತಿ ಗ್ರಾಂಡ್ ವಿಟರಾ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    • Maruti Dzire 3000 ಕಿ.ಮೀ ರಿವ್ಯೂ:  ಹೇಗಿದೆ ಇದರೊಂದಿಗಿನ ಅನುಭವ ?
      Maruti Dzire 3000 ಕಿ.ಮೀ ರಿವ್ಯೂ: ಹೇಗಿದೆ ಇದರೊಂದಿಗಿನ ಅನುಭವ ?

      ಹೆಚ್ಚಿನ ಸಂದರ್ಭಗಳಲ್ಲಿ, ಡಿಜೈರ್ ಅತ್ಯುತ್ತಮ ಚಾಲನಾ ಅನುಭವವನ್ನು ನೀಡುತ್ತದೆ, ಆದರೆ ನೀವು ಹೆದ್ದಾರಿಯನ್ನು ತಲುಪಿದ ನಂತರ, ಅದು ನಿರಾಶಾದಾಯಕವಾಗಲು ಪ್ರಾರಂಭಿಸುತ್ತದೆ

      By anshMar 27, 2025
    • Maruti Suzuki Swift ದೀರ್ಘಾವಧಿಯ ವಿಮರ್ಶೆ: ಸ್ವಿಫ್ಟ್ ZXI ಪ್ಲಸ್ AMT ಯೊಂದಿಗೆ 4000 ಕಿ.ಮೀ. ಕ್ರಮಿಸಿದ ಅನುಭವ
      Maruti Suzuki Swift ದೀರ್ಘಾವಧಿಯ ವಿಮರ್ಶೆ: ಸ್ವಿಫ್ಟ್ ZXI ಪ್ಲಸ್ AMT ಯೊಂದಿಗೆ 4000 ಕಿ.ಮೀ. ಕ್ರಮಿಸಿದ ಅನುಭವ

      ಮಾರುತಿಯ ಈ ಅತ್ಯಂತ ಮುದ್ದಾದ ಹ್ಯಾಚ್‌ಬ್ಯಾಕ್, ವಿಶೇಷವಾಗಿ ಕೆಂಪು ಬಣ್ಣದಲ್ಲಿ, ಈಗ ನಮ್ಮ ದೀರ್ಘಕಾಲೀನ ಗ್ಯಾರೇಜ್‌ನ ಭಾಗವಾಗಿದೆ ಮತ್ತು ನಾವು ಅದನ್ನು ಪ್ರೀತಿಸುತ್ತೇವೆ!

      By alan richardMar 07, 2025
    • Maruti Invicto ದೀರ್ಘಾವಧಿಗೆ ಬಳಕೆಗೆ ಮುಂಚಿತವಾಗಿ ಪರಿಚಯ: ನಾವು ಏನನ್ನು ನಿರೀಕ್ಷಿಸಬಹುದು ?
      Maruti Invicto ದೀರ್ಘಾವಧಿಗೆ ಬಳಕೆಗೆ ಮುಂಚಿತವಾಗಿ ಪರಿಚಯ: ನಾವು ಏನನ್ನು ನಿರೀಕ್ಷಿಸಬಹುದು ?

      ದೀರ್ಘಕಾಲದವರೆಗೆ ನಾನು ದೀರ್ಘಾವಧಿಯ ಟೆಸ್ಟ್ ಕಾರನ್ನು ಆಯ್ಕೆ ಮಾಡಿರಲಿಲ್ಲ, ಏಕೆಂದರೆ ತಂಡದಲ್ಲಿನ ಇತರರಿಗೆ ಸೆಗ್ಮೆಂಟ್‌ ಅನ್ನು ಅನುಭವಿಸುವ ಅವಕಾಶವನ್ನು ನೀಡುವ ಸಮಯ ಆಗಿತ್ತು. ಆದರೆ ಈ ಬಾರಿ ಅಲ್ಲ

      By nabeelDec 27, 2024
    • Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌
      Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌

      ಸಂಪೂರ್ಣ ಹೊಸದಾದ ಡಿಜೈರ್‌ ಇನ್ನು ಮುಂದೆ ಸ್ಫೂರ್ತಿಗಾಗಿ ಸ್ವಿಫ್ಟ್ ಕಡೆಗೆ ನೋಡುವ ಅವಶ್ಯಕತೆ ಇಲ್ಲ. ಏಕೆಂದರೆ ಅದು ಎಲ್ಲಾದರಲ್ಲೂ ವ್ಯತ್ಯಾಸವನ್ನು ಪಡೆದಿದೆ

      By nabeelNov 15, 2024
    • Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು
      Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು

      ಇದು ತನ್ನ ಹೊಸ ಎಂಜಿನ್‌ನೊಂದಿಗೆ ಸ್ವಲ್ಪ ಶಕ್ತಿಯನ್ನು ಕಳೆದುಕೊಂಡಿದ್ದರೂ, ಫೀಚರ್‌ನ ಸೇರ್ಪಡೆಗಳು ಮತ್ತು ಡ್ರೈವ್ ಅನುಭವವು ಇದನ್ನು ಉತ್ತಮ ದೈನಂದಿನ ಬಳಕೆಯ ಕಾರನ್ನಾಗಿ ಮಾಡುತ್ತದೆ

      By anshDec 03, 2024

    ಮಾರುತಿ ಗ್ರಾಂಡ್ ವಿಟರಾ ಬಳಕೆದಾರರ ವಿಮರ್ಶೆಗಳು

    4.5/5
    ಆಧಾರಿತ557 ಬಳಕೆದಾರರ ವಿಮರ್ಶೆಗಳು
    ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
    ಜನಪ್ರಿಯ Mentions
    • All (557)
    • Looks (165)
    • Comfort (211)
    • Mileage (183)
    • Engine (76)
    • Interior (96)
    • Space (54)
    • Price (103)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • S
      seetha v nair on Mar 26, 2025
      5
      The Car Is Superb But Android Auto Is Utter Waste.
      The car is simply superb except android auto. It's an utter waste. Whenever we try to connect it will be displayed on the screen but the voice will ask us repeatedly "whom do you want to call" Whatever be the voice message we give it won't work.. We will have to park the vehicle and call PATHETIC.....USELESS
      ಮತ್ತಷ್ಟು ಓದು
    • S
      shailesh yadav on Mar 16, 2025
      4.2
      Bestest Car In That Budget
      It's a stylish and comfortable ride, offering good fuel efficiency. For its price, it's a decent all-around vehicle with a solid set of features. Over all this car wonderful .Also on road look's great.
      ಮತ್ತಷ್ಟು ಓದು
      1
    • A
      abhyan on Mar 14, 2025
      4.5
      FOR Maruti Grand Vitara
      Nice car , my family love it , namaste I am a great fan of Maruti suzuki Grand Vitara. Perfect performance Nice milage good off roading skating shoes like experience 👌.
      ಮತ್ತಷ್ಟು ಓದು
    • A
      armaan on Mar 10, 2025
      4.5
      Reviewing Vitara
      The car looks bold and dominating on the road. Also the sharp looks make it an attraction while running. The comfort feels luxurious and tech is amazing too. Nice Car
      ಮತ್ತಷ್ಟು ಓದು
    • P
      pankaj singh kushwah on Mar 10, 2025
      4.5
      Amazing Car...
      Amazing Car... Best Option in this segment.. Car fully loaded with Great feature... Car price is best for this segment.. Value for money.. Car stance is best on this segment.. Thankx for choosing me right option....
      ಮತ್ತಷ್ಟು ಓದು
    • ಎಲ್ಲಾ ಗ್ರಾಂಡ್ ವಿಟರಾ ವಿರ್ಮಶೆಗಳು ವೀಕ್ಷಿಸಿ

    ಮಾರುತಿ ಗ್ರಾಂಡ್ ವಿಟರಾ ಬಣ್ಣಗಳು

    • ಆರ್ಕ್ಟಿಕ್ ವೈಟ್ಆರ್ಕ್ಟಿಕ್ ವೈಟ್
    • opulent ಕೆಂಪುopulent ಕೆಂಪು
    • opulent ಕೆಂಪು with ಕಪ್ಪು roofopulent ಕೆಂಪು with ಕಪ್ಪು roof
    • chestnut ಬ್ರೌನ್chestnut ಬ್ರೌನ್
    • splendid ಬೆಳ್ಳಿ with ಕಪ್ಪು roofsplendid ಬೆಳ್ಳಿ with ಕಪ್ಪು roof
    • grandeur ಬೂದುgrandeur ಬೂದು
    • ಆರ್ಕ್ಟಿಕ್ ವೈಟ್ ಕಪ್ಪು roofಆರ್ಕ್ಟಿಕ್ ವೈಟ್ ಕಪ್ಪು roof
    • ಮಧ್ಯರಾತ್ರಿ ಕಪ್ಪುಮಧ್ಯರಾತ್ರಿ ಕಪ್ಪು

    ಮಾರುತಿ ಗ್ರಾಂಡ್ ವಿಟರಾ ಚಿತ್ರಗಳು

    • Maruti Grand Vitara Front Left Side Image
    • Maruti Grand Vitara Rear Left View Image
    • Maruti Grand Vitara Grille Image
    • Maruti Grand Vitara Side Mirror (Body) Image
    • Maruti Grand Vitara Wheel Image
    • Maruti Grand Vitara Exterior Image Image
    • Maruti Grand Vitara Door view of Driver seat Image
    • Maruti Grand Vitara Sun Roof/Moon Roof Image
    space Image

    ನವ ದೆಹಲಿ ನಲ್ಲಿ ಶಿಫಾರಸು ಮಾಡಲಾದ ಬಳಸಿದ ಮಾರುತಿ ಗ್ರಾಂಡ್ ವಿಟರಾ ಕಾರುಗಳು

    • ಮಾರುತಿ ಗ್ರಾಂಡ್ ವಿಟರಾ ಸಿಗ್ಮಾ
      ಮಾರುತಿ ಗ್ರಾಂಡ್ ವಿಟರಾ ಸಿಗ್ಮಾ
      Rs11.75 ಲಕ್ಷ
      20242,200 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಗ್ರಾಂಡ್ ವಿಟರಾ ಆಲ್ಫಾ ಪ್ಲಸ್ ಹೈಬ್ರಿಡ್ ಸಿವಿಟಿ
      ಮಾರುತಿ ಗ್ರಾಂಡ್ ವಿಟರಾ ಆಲ್ಫಾ ಪ್ಲಸ್ ಹೈಬ್ರಿಡ್ ಸಿವಿಟಿ
      Rs17.75 ಲಕ್ಷ
      202411,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಗ್ರಾಂಡ್ ವಿಟರಾ ಆಲ್ಫಾ ಎಟಿ
      ಮಾರುತಿ ಗ್ರಾಂಡ್ ವಿಟರಾ ಆಲ್ಫಾ ಎಟಿ
      Rs18.00 ಲಕ್ಷ
      202413,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಗ್ರಾಂಡ್ ವಿಟರಾ ಝೀಟಾ
      ಮಾರುತಿ ಗ್ರಾಂಡ್ ವಿಟರಾ ಝೀಟಾ
      Rs13.50 ಲಕ್ಷ
      202318,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಗ್ರಾಂಡ್ ವಿಟರಾ ಆಲ್ಫಾ
      ಮಾರುತಿ ಗ್ರಾಂಡ್ ವಿಟರಾ ಆಲ್ಫಾ
      Rs14.75 ಲಕ್ಷ
      202320,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಗ್ರಾಂಡ್ ವಿಟರಾ ಝೀಟಾ ಪ್ಲಸ್ ಹೈಬ್ರಿಡ್ ಸಿವಿಟಿ
      ಮಾರುತಿ ಗ್ರಾಂಡ್ ವಿಟರಾ ಝೀಟಾ ಪ್ಲಸ್ ಹೈಬ್ರಿಡ್ ಸಿವಿಟಿ
      Rs17.51 ಲಕ್ಷ
      202314,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಗ್ರಾಂಡ್ ವಿಟರಾ Alpha Plus Hybrid CVT BSVI
      ಮಾರುತಿ ಗ್ರಾಂಡ್ ವಿಟರಾ Alpha Plus Hybrid CVT BSVI
      Rs18.50 ಲಕ್ಷ
      202322,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಗ್ರಾಂಡ್ ವಿಟರಾ ಝೀಟಾ
      ಮಾರುತಿ ಗ್ರಾಂಡ್ ವಿಟರಾ ಝೀಟಾ
      Rs13.75 ಲಕ್ಷ
      20238,585 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಗ್ರಾಂಡ್ ವಿಟರಾ ಝೀಟಾ ಪ್ಲಸ್ ಹೈಬ್ರಿಡ್ ಸಿವಿಟಿ
      ಮಾರುತಿ ಗ್ರಾಂಡ್ ವಿಟರಾ ಝೀಟಾ ಪ್ಲಸ್ ಹೈಬ್ರಿಡ್ ಸಿವಿಟಿ
      Rs18.00 ಲಕ್ಷ
      202314,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಗ್ರಾಂಡ್ ವಿಟರಾ Zeta BSVI
      ಮಾರುತಿ ಗ್ರಾಂಡ್ ವಿಟರಾ Zeta BSVI
      Rs13.20 ಲಕ್ಷ
      202319,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    Ask QuestionAre you confused?

    Ask anythin g & get answer ರಲ್ಲಿ {0}

      ಪ್ರಶ್ನೆಗಳು & ಉತ್ತರಗಳು

      VishwanathDodmani asked on 17 Oct 2024
      Q ) How many seat
      By CarDekho Experts on 17 Oct 2024

      A ) The Maruti Suzuki Grand Vitara has a seating capacity of five people.

      Reply on th IS answerಎಲ್ಲಾ Answer ವೀಕ್ಷಿಸಿ
      Tushar asked on 10 Oct 2024
      Q ) Base model price
      By CarDekho Experts on 10 Oct 2024

      A ) Maruti Suzuki Grand Vitara base model price Rs.10.99 Lakh* (Ex-showroom price fr...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      srijan asked on 22 Aug 2024
      Q ) What is the ground clearance of Maruti Grand Vitara?
      By CarDekho Experts on 22 Aug 2024

      A ) The Maruti Grand Vitara has ground clearance of 210mm.

      Reply on th IS answerಎಲ್ಲಾ Answers (2) ವೀಕ್ಷಿಸಿ
      vikas asked on 10 Jun 2024
      Q ) What is the max torque of Maruti Grand Vitara?
      By CarDekho Experts on 10 Jun 2024

      A ) The torque of Maruti Grand Vitara is 136.8Nm@4400rpm.

      Reply on th IS answerಎಲ್ಲಾ Answer ವೀಕ್ಷಿಸಿ
      Anmol asked on 24 Apr 2024
      Q ) What is the number of Airbags in Maruti Grand Vitara?
      By Dr on 24 Apr 2024

      A ) How many airbags sigma model of grand vitara has

      Reply on th IS answerಎಲ್ಲಾ Answers (2) ವೀಕ್ಷಿಸಿ
      ಇಎಮ್‌ಐ ಆರಂಭ
      Your monthly EMI
      29,462Edit EMI
      ಆಸಕ್ತಿಯು <interestrate>% 48 ತಿಂಗಳುಗಳು ಗೆ
      Emi
      view ಪ್ರತಿ ತಿಂಗಳ ಕಂತುಗಳು offer
      ಮಾರುತಿ ಗ್ರಾಂಡ್ ವಿಟರಾ brochure
      ಡೌನ್ಲೋಡ್ brochure for detailed information of specs, features & prices.
      download brochure
      ಕರಪತ್ರವನ್ನು ಡೌನ್‌ಲೋಡ್ ಮಾಡಿ

      ನಗರಆನ್-ರೋಡ್ ಬೆಲೆ
      ಬೆಂಗಳೂರುRs.13.74 - 25.18 ಲಕ್ಷ
      ಮುಂಬೈRs.13.18 - 23.65 ಲಕ್ಷ
      ತಳ್ಳುRs.13.09 - 23.70 ಲಕ್ಷ
      ಹೈದರಾಬಾದ್Rs.13.74 - 24.77 ಲಕ್ಷ
      ಚೆನ್ನೈRs.13.86 - 24.88 ಲಕ್ಷ
      ಅಹ್ಮದಾಬಾದ್Rs.12.51 - 22.36 ಲಕ್ಷ
      ಲಕ್ನೋRs.12.88 - 22.96 ಲಕ್ಷ
      ಜೈಪುರRs.13.11 - 23.42 ಲಕ್ಷ
      ಪಾಟ್ನಾRs.12.91 - 23.48 ಲಕ್ಷ
      ಚಂಡೀಗಡ್Rs.12.95 - 23.55 ಲಕ್ಷ

      ಟ್ರೆಂಡಿಂಗ್ ಮಾರುತಿ ಕಾರುಗಳು

      • ಪಾಪ್ಯುಲರ್
      • ಉಪಕಮಿಂಗ್

      Popular ಎಸ್ಯುವಿ cars

      • ಟ್ರೆಂಡಿಂಗ್
      • ಲೇಟೆಸ್ಟ್
      • ಉಪಕಮಿಂಗ್
      ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ

      view ಮಾರ್ಚ್‌ offer
      space Image
      ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
      ×
      We need your ನಗರ to customize your experience